ನಿಮ್ಮ ಎಲ್ಲಾ ಅನಾರೋಗ್ಯ ಬಾಧೆಗಳು ದೂರ ಮಾಡುವ ಮಹಾ ಮಂತ್ರ ಇದು

DEVOTION

ಈ ಮಂತ್ರವನ್ನು ಪ್ರತಿನಿತ್ಯ ಕೇವಲ ಮೂರು ಬಾರಿ ಪಠಿಸಿದರೆ ಸಾಕು ಸಾಕ್ಷಾತ್ ಮಹಾ ವಿಷ್ಣುವಿನ ಅನುಗ್ರಹದಿಂದ ಯಾವುದೇ ರೀತಿಯಾದ ರೋಗ ರುಜಿನಗಳು ನಿಮ್ಮ ಹತ್ತಿರ ಬರುವುದಿಲ್ಲ ಈಗಾಗಲೇ ನಿಮಗೆ ಸರ್ವನಾಶ ಮಾಡಲು ಬಂದಿದೆ ಮಹಾಮಾರಿ ಸೋಂಕು ಸಮಸ್ಯೆಗಳು ತೊಂದ್ರೆ ಆಗಬಾರದು ಅಥವಾ ಅಕಾಲ ಮೃತ್ಯು ಆಗಬಾರದು ಆರೋಗ್ಯವಾಗಿ ಇರಬೇಕು ಎಂದರೆ ಈ ಮಂತ್ರವನ್ನು ಮೂರು ಬಾರಿ ಪಠಿಸಿ ನೋಡಿ ಅದ್ಬುತವಾದ ಫಲ ಸಿಗುತ್ತದೆ ಆರೋಗ್ಯ ಚೆನ್ನಾಗಿ ಇರಬೇಕು ಕುಟುಂಬದವರು ಚೆನ್ನಾಗಿ ಇರಬೇಕು ನಮ್ಮ ಸುತ್ತಮುತ್ತಲಿನ ಜನ ಚೆನ್ನಾಗಿ ಇರಬೇಕು ಎಂದರೆ ಈ ಮಂತ್ರವನ್ನು ತಪ್ಪದೆ ಪಠಿಸಬೇಕು ಈ ಮಂತ್ರ ಪಠಿಸಲು ನಮ್ಮ ಭಾರತೀಯರಿಗೆ ಇದೆ ಸರಿಯಾದ ಸಮಯ ಆಗಿದೆ ಆದ್ದರಿಂದ ಈ ಮಂತ್ರ ಯಾವುದು ಅದಕ್ಕೆ ಇರುವ ಅದ್ಬುತ ಶಕ್ತಿ ಯಾವುದು ಎಂದು ನೋಡೋಣ ಬನ್ನಿ.

ಈ ಮಂತ್ರ ಯಾವುದು ಎಂದರೆ ಅದು ಶ್ರೀ ಧನ್ವಂತರಿ ಮಂತ್ರ ಈ ಮಂತ್ರ ಭಾರತದ ಮೊದಲ ವೈದ್ಯ ಎಂಬ ಪ್ರತೀತಿ ಹಾಗೂ ನಂಬಿಕೆ ಎನ್ನುವುದು ಇದೆ ವೈದಿಕ ಸಂಪ್ರದಾಯದ ಪ್ರಕಾರ ಧನ್ವಂತರಿ ಆಯುರ್ವೇದದ ಅಧಿಕಾರ ಎಂದು ಸಂಪ್ರದಾಯದಲ್ಲಿ ಹಲವು ಸಸ್ಯಗಳ ಗಿಡ ಮೂಲಿಕೆಗಳ ಔಷಧ ತಯಾರಿಸಿದ ಗೌರವ ಧನ್ವಂತರಿ ಗೆ ಸಲ್ಲುತ್ತದೆ. ದೇವತೆಗಳು ರಾಕ್ಷಸ ರೊಂದಿಗೆ ಹೊರಡುವ ಸಂದರ್ಭಗಳಲ್ಲಿ ಗುಣ ಪಡಿಸಲು ಆಗದ ನೋವು ಹಾಗೂ ವ್ಯಾದಿಗೆ ತುತ್ತಾಗುವುದನ್ನು ಕಂಡು ವೈದ್ಯ ಆಗಿ ಚಿಕಿತ್ಸೆ ನೀಡಲು ಧನ್ವಂತರಿ ರೂಪಧಾರಿ ಆಗಿ ವಿಷ್ಣು ಅವತಾರ ಎತ್ತಿದ ಎಂದು ನಂಬಲಾಗಿದೆ. ಅದೇ ರೀತಿ ಈ ಮಂತ್ರವನ್ನು ನೀವು ಪ್ರತಿನಿತ್ಯ ಸ್ನಾನ ಆದ ನಂತರ ಮೂರು ಬಾರಿ ನಿಮ್ಮ ಬಾಯಿಯಲ್ಲಿ ಹೇಳಿ ನೋಡಿ ದೇಹದಲ್ಲಿ ಆ ದಿನವೆಲ್ಲಾ ವಿಶೇಷವಾದ ಚೈತನ್ಯ ತುಂಬುತ್ತದೆ

ಸಾಕ್ಷಾತ್ ಶ್ರೀ ಮಹಾ ವಿಷ್ಣುವಿನ ಮತ್ತೊಂದು ಅವತಾರವೇ ಶ್ರೀ ಧನ್ವಂತರಿ ಅವತಾರ ಆದ್ದರಿಂದ ಈ ಮಂತ್ರಕ್ಕೆ ವಿಶೇಷವಾದ ಶಕ್ತಿ ಇದೆ ಈ ಮಂತ್ರವನ್ನು ಪಠಿಸುವಾಗ ಕೆಲವು ನಿಯಮಗಳನ್ನು ತಪ್ಪದೆ ಪಾಲಿಸಬೇಕು. ಈ ಮಂತ್ರ ಹೀಗಿದೆ ನಮೋ ಭಗವತೆ ಮಹಾ ಸುದರ್ಶನಾಯ ವಾಸುದೇವಾಯಾ ಧನ್ವಂತರಯೆ ಅಮೃತ ಕಲಶ ಹಸ್ತಾಯ ಸರ್ವ ಭಯ ನಾಶಾಯ ಸರ್ವ ರೋಗ ನಿವಾರಾಣಾಯ ಟ್ರೈಲೋಕ ಪಥಯೆ ತ್ರೈಲೋಕ ನಿಲಾಯೆ ಶ್ರೀ ಮಹಾ ವಿಷ್ಣು ಸ್ವರೂಪ ಶ್ರೀ ಧನ್ವಂತರಿ ಸ್ವರೂಪ ಶ್ರೀ ಶ್ರೀ ಶ್ರೀ ಔಷಧ ಚಕ್ರ ನಾರಾಯಣಯ ಸ್ವಾಹಾ ಈ ಮಂತ್ರವನ್ನು ಮನಸ್ಸಿನಿಂದ ನೆನೆದು ಪ್ರಾರ್ಥಿಸಿ ಪಠಿಸಿ ನಿಮಗೆ ಇರುವ ಆರೋಗ್ಯ ಸಮಸ್ಯೆಗಳು ಕಳೆಯ ಬೇಕು ನಿಮ್ಮ ಬಳಿ ಯಾವುದೇ ರೀತಿಯಾದ ರೋಗ ರುಜಿನ ಬರಬಾರದು ಎನ್ನುವುದನ್ನು ಶ್ರೀ ಮಹಾ ವಿಷ್ಣುವಿನ ಸಂಕಲ್ಪ ಮಾಡಿಕೊಂಡು ಈ ಮಂತ್ರವನ್ನು ಸ್ನಾನ ಆದ ನಂತರ ಪಠಿಸಬೇಕು.

Leave a Reply

Your email address will not be published.