ಆಂಜನೇಯ ಸ್ವಾಮಿಯ ಅನುಗ್ರಹ ಪಡೆಯಲು ಇದನ್ನು ಮಾಡಬೇಕು

DEVOTION

ನಮಸ್ಕಾರ ಸ್ನೇಹಿತರೆ ಮಂಗಳವಾರ ಮತ್ತು ಶನಿವಾರ ಆಂಜನೇಯ ಸ್ವಾಮಿಗೆ ಪೂಜೆ ಪುನಸ್ಕಾರಗಳನ್ನು ಸಲ್ಲಿಸಲು ವಿಶೇಷವಾದ ದಿನ. ನಮ್ಮ ಜೀವನದಲ್ಲಿ ಎದುರಾಗುವ ಅಂತಹ ಕೆಲವು ಸಮಸ್ಯೆಗಳಿಗೆ ಕಷ್ಟಗಳಿಗೆ ನಮ್ಮ ಗ್ರಹಗತಿಗಳು ಕಾರಣವಾಗಿರುತ್ತವೆ ಎಂದು ಹೇಳಲಾಗುತ್ತದೆ, ನಿಮ್ಮ ಜಾತಕದಲ್ಲಿ ಗ್ರಹಗತಿಗಳು ಯಾವ ಸ್ಥಾನದಲ್ಲಿದ್ದಾರೆ ಎನ್ನುವುದರ ಆಧಾರದ ಮೇಲೆ ನಮಗೆ ಶುಭ ಮತ್ತು ಅಶುಭ ಫಲಗಳು ಎಂದು ನಿರ್ಧಾರವಾಗುತ್ತದೆ. ಅದೇ ರೀತಿಯಾಗಿ ನಮ್ಮ ಜೀವನದಲ್ಲಿ ಪದೇ ಪದೇ ಎದುರಾಗುವ ಅಂತ ಹಣಕಾಸಿನ ಸಮಸ್ಯೆಗಳಿಗೆ ಕೆಲವು ಗ್ರಹ ದೋಷಗಳು ಕಾರಣವಾಗುತ್ತವೆ, ಒಂದು ಗ್ರಹದೋಷ ನಿವಾರಣೆ ಮಾಡಿಕೊಳ್ಳುವುದರ ಮೂಲಕ ನಮ್ಮ ಜೀವನದಲ್ಲಿ ಇರುವ ಹಣಕಾಸಿನ ಸಮಸ್ಯೆಯನ್ನು ಸರಿಪಡಿಸಿಕೊಳ್ಳಬಹುದು ಎಂದು ಹೇಳಲಾಗುತ್ತದೆ.

ಈ ಕಾರಣದಿಂದಾಗಿ ಪ್ರತಿ ಶನಿವಾರ ಮತ್ತು ಮಂಗಳವಾರ ಈ ಕೆಲಸಗಳನ್ನು ಮಾಡುವುದರಿಂದ ಗ್ರಹದೋಷ ನಿವಾರಣೆ ಆಗುವುದರ ಜೊತೆಗೆ ಹಣಕಾಸಿನ ಸಮಸ್ಯೆಗಳು ನಿವಾರಣೆಯಾಗುತ್ತವೆ, ಹಾಗಾದರೆ ಶನಿವಾರ ಮತ್ತು ಮಂಗಳವಾರ ಯಾವ ಒಂದು ಕೆಲಸವನ್ನು ಮಾಡಬೇಕು ಎಂದು ನೋಡೋಣ. ಶನಿವಾರ ಅಥವಾ ಮಂಗಳವಾರ ಆಂಜನೇಯಸ್ವಾಮಿಯ ದೇವಸ್ಥಾನಕ್ಕೆ ಹೋಗಿ 11 ಕಪ್ಪು ಉದ್ದು, ಸಿಂಧೂರ ಮಲ್ಲಿಗೆ ಎಣ್ಣೆ ಮಲ್ಲಿಗೆ ಹೂವು ಹಾಗೂ ನೈವೇದ್ಯವನ್ನು ಅರ್ಪಿಸಿ ಪೂಜೆ ಸಲ್ಲಿಸಬೇಕು, ನಂತರ ಸುಂದರಕಾಂಡ ವನ್ನು ಓದಬೇಕು, ಸಮಯ ಇಲ್ಲ ಎನ್ನುವವರು ಹನುಮಾನ್ ಚಾಲೀಸಾ ವನ್ನು ಓದಬಹುದು. ಇನ್ನು ಶನಿವಾರ ಮತ್ತು ಮಂಗಳವಾರ ನಿಯಮಬದ್ಧವಾಗಿ ಆಂಜನೇಯಸ್ವಾಮಿಗೆ ಪೂಜೆಯನ್ನು ಸಲ್ಲಿಸುತ್ತಾ ಬರುವುದರಿಂದ ಜೀವನದಲ್ಲಿರುವ ಎಲ್ಲರಿಗೂ ಕಷ್ಟಗಳು ಕ್ರಮೇಣವಾಗಿ ದೂರವಾಗುತ್ತ ಬರುತ್ತವೆ,

ಜಾತಕದಲ್ಲಿರುವ ಶನಿ ದೋಷದ ಪರಿಣಾಮಗಳು ಕೂಡ ಕಡಿಮೆಯಾಗುತ್ತದೆ, ವಿಧಿ ವಿಧಾನದ ಮೂಲಕ ಈ ರೀತಿ ಮಾಡಿನೋಡಿ ಶೀಘ್ರವಾಗಿ ಸಕಾರಾತ್ಮಕ ಫಲಿತಾಂಶಗಳು ನಿಮಗೆ ಲಭಿಸುತ್ತವೆ. ಇದು ಯಾರಿಗಾದರೂ ಅರುಣರಾಗ ಶಕ್ತಿಗಳು ಭೂತ ಗಳಂತಹ ಕಾಟಗಳು ಇದ್ದರೆ ಆಗ ಒಂದು ಕೆಂಪು ಬಟ್ಟೆಯನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಕುಂಕುಮ ತಾಮ್ರದ ನಾಣ್ಯ ಹಾಗೂ ಸ್ವಲ್ಪ ಕಪ್ಪು ಎಳ್ಳನ್ನು ಹಾಗೆ ಗಂಟಿನ ರೂಪದಲ್ಲಿ ಅದನ್ನು ಕಟ್ಟಿ ಯಾರು ಸಮಸ್ಯೆಗೆ ಒಳಗಾಗಿರುತ್ತಾರೆ ಅವರಿಗೆ ದೃಷ್ಟಿ ನಿವಾಳಿಸಿ ಯಾರು ಇರದ ನಿರ್ಜನ ಪ್ರದೇಶದಲ್ಲಿ ಎಸೆದು ಹಿಂದಿರುಗಿ ನೋಡಿ ಬರಬೇಕು ಹೀಗೆ ಮಾಡುವುದರಿಂದ ಅವರಿಗೆ ಇರುವಂತಹ ಸಮಸ್ಯೆಗಳು ದೂರವಾಗುತ್ತವೆ. ಇನ್ನು ಶನಿವಾರ ಅಥವಾ ಮಂಗಳವಾರದ ದಿನ ಒಂದು ಸ್ವಚ್ಛವಾದ ಧಾರವಾಡ ತೆಗೆದುಕೊಂಡು ಅದಕ್ಕೆ ಮೂರು ಮೆಣಸಿನಕಾಯಿಯನ್ನು ಚುಚ್ಚಿ ನಂತರ ಒಂದು ನಿಂಬೆಹಣ್ಣಿನ ಚುಚ್ಚಿದ ನಂತರ ನಾಲ್ಕು ಮೆಣಸಿನಕಾಯಿಯನ್ನು ಚುಚ್ಚಿ ಮನೆಯ ಮುಖ್ಯದ್ವಾರದ ಮೇಲೆ ಒಳಗೆ ಕಟ್ಟಿದರೆ ಯಾವುದೇ ರೀತಿಯ ಋಣಾತ್ಮಕ ಶಕ್ತಿಗಳು ಮನೆಯನ್ನು ಪ್ರವೇಶಿಸುವುದಿಲ್ಲ.

Leave a Reply

Your email address will not be published.