ಮನೆಯಲ್ಲಿ ನೆಮ್ಮದಿ ಬೇಕು ಎನ್ನುವವರು ಇದನ್ನು ಮಾಡಬೇಕು

DEVOTION

ನಮಸ್ಕಾರ ಸ್ನೇಹಿತರೆ ನಾವು ಮನೆಯಲ್ಲಿ ಪ್ರತಿನಿತ್ಯ ಮಾಡುವಂತಹ ಕೆಲಸಕಾರ್ಯಗಳಲ್ಲಿ ಕೆಲವೊಂದು ತಪ್ಪುಗಳು ಗೊತ್ತೋ ಗೊತ್ತಿಲ್ಲದೆಯೋ ನಡೆಯುತ್ತವೆ, ಅವು ಮನೆಯಲ್ಲಿ ವಾಸ್ತು ದೋಷಗಳನ್ನು ಉಂಟುಮಾಡಲು ಹಾಗೂ ಮನೆಯಲ್ಲಿ ಹಲವಾರು ಸಮಸ್ಯೆಗಳು ಎದುರಾಗಲು ಕಾರಣವಾಗುತ್ತದೆ. ಇದರಿಂದ ಮನೆಯಲ್ಲಿ ಹಣಕಾಸಿನ ಸಮಸ್ಯೆಗಳು ಸಾಲದ ಸಮಸ್ಯೆಗಳು ಮಾನಸಿಕ ಒತ್ತಡಗಳು ಹೀಗೆ ಹಲವಾರು ಸಮಸ್ಯೆಗಳು ಎದುರಾಗುತ್ತವೆ, ಹಾಗಾಗಿ ಮನೆಯಲ್ಲಿ ಯಾವ ತಪ್ಪುಗಳನ್ನು ಮಾಡಬಾರದು ಯಾವ ಕೆಲಸಗಳನ್ನು ಮಾಡಬಾರದು ಎಂದು ತಿಳಿದುಕೊಳ್ಳುವುದು ಮುಖ್ಯ, ಹಾಗಾದರೆ ಮನೆಯಲ್ಲಿ ಯಾವ ಒಂದು ತಪ್ಪುಗಳನ್ನು‌ ಮಾಡಬಾರದು ಎಂದು ನೋಡೋಣ.

ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ದೇವರ ಕೋಣೆ ಮನೆಯ ಹೃದಯಭಾಗ ಇದ್ದ ಹಾಗೆ, ಅಂತಹ ದೇವರ ಮನೆಯಲ್ಲಿ ಬೆಲೆಬಾಳುವಂತಹ ವಸ್ತುಗಳನ್ನು ಹಣವನ್ನು ಯಾವುದೇ ಕಾರಣಕ್ಕೂ ಇಡಬಾರದು, ವಾಸ್ತು ದೋಷದಿಂದಲೇ ಮನುಷ್ಯನಿಗೆ ಕಷ್ಟಗಳು ಬರುವುದು ಫೋನ್ ಮಾಡಿ 96205 69954 ಸೂರ್ಯ ಪ್ರಕಾಶ್ ಕುಡ್ಲ ಇದರ ಜೊತೆಗೆ ಯಾವುದೇ ಕಾರಣಕ್ಕೂ ಭಿನ್ನವಾಗಿರುವಂತೆ ದೇವರ ಫೋಟೋ ಅಥವಾ ವಿಗ್ರಹಗಳನ್ನು ದೇವರ ಮನೆಯಲ್ಲಿ ಇಡುವುದರಿಂದ ಸಾಕಷ್ಟು ಸಮಸ್ಯೆಗಳು ಮನೆಯಲ್ಲಿ ಎದುರಾಗುತ್ತವೆ. ಇನ್ನು ಪ್ರಸ್ತುತ ಮನೆಯಲ್ಲಿ ಎಲ್ಲಾ ಭಾಗದಲ್ಲೂ ಕನ್ನಡಿಯನ್ನು ಇಡುವುದು ಟ್ರೆಂಡ್ ಆಗಿದೆ, ಆದರೆ ಯಾವುದೇ ಕಾರಣಕ್ಕೂ ಅಡುಗೆಮನೆಯಲ್ಲಿ ಕನ್ನಡಿಯನ್ನು ಇಡಬಾರದು, ಅಡುಗೆ ಮನೆಯಲ್ಲಿ ಕನ್ಡಡಿಯನ್ನು ಇರುವುದರಿಂದ ಇದು ಮನೆಯಲ್ಲಿ ಋಣಾತ್ಮಕ ಪರಿಣಾಮವನ್ನು ಹೆಚ್ಚು ಮಾಡುತ್ತದೆ,

ಅಷ್ಟೇ ಅಲ್ಲದೆ ಇದು ಹಣಕಾಸಿನ ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತದೆ. ಇನ್ನು ಪ್ರತಿದಿನವೂ ಬೆಳಿಗ್ಗೆ ಮತ್ತು ಸಂಜೆಯ ಸಮಯದಲ್ಲಿ ಕರ್ಪೂರವನ್ನು ಬೆಳಗಿಸಿ ಕರ್ಪೂರದ ಹೊಗೆಯನ್ನು ಮನೆತುಂಬಾ ಹರಡುವ ಹಾಗೆ ಮಾಡಬೇಕು, ಹೀಗೆ ಮಾಡುವುದರಿಂದ ಮನೆಯಲ್ಲಿ ಇರುವಂತಹ ಋಣಾತ್ಮಕ ಶಕ್ತಿಗಳು ನಾಶವಾಗುವುದರ ಜೊತೆಗೆ ಮನೆಯಲ್ಲಿ ಸಕಾರಾತ್ಮಕ ಶಕ್ತಿಗಳು ಹೆಚ್ಚಾಗುತ್ತದೆ, ಅಷ್ಟೇ ಅಲ್ಲದೆ ವಾಸ್ತು ದೋಷ ಗಳು ಕೂಡ ನಿವಾರಣೆಯಾಗುತ್ತವೆ. ರಾತ್ರಿ ನಿದ್ದೆ ಮಾಡುವಂತಹ ವ್ಯವಸ್ಥೆಯೂ ಕೂಡ ಬಹಳ ಮುಖ್ಯವಾಗಿರುತ್ತದೆ, ಯಾವುದೇ ಕಾರಣಕ್ಕೂ ಹರಿದ ಹಾಸಿಗೆಯ ಮೇಲೆ ನಿದ್ದೆ ಮಾಡಬಾರದು ನಿದ್ದೆ ಮಾಡುವಾಗ ಯಾವುದೇ ರೀತಿಯ ಎಲೆಕ್ಟ್ರಾನಿಕ್ ವಸ್ತುಗಳನ್ನು ಹತ್ತಿರ ಇಟ್ಟುಕೊಂಡು ಮಲಗಬಾರದು ಇದರಿಂದ ನಿಮ್ಮಲ್ಲಿ ಋಣಾತ್ಮಕ ಚಿಂತನೆಗಳು ಹೆಚ್ಚಾಗುತ್ತವೆ. ಈ ರೀತಿಯಾಗಿ ಮನೆಯಲ್ಲಿ ಋಣಾತ್ಮಕ ಶಕ್ತಿಯನ್ನು ಉಂಟುಮಾಡುವಂತಹ ವಾಸ್ತವಕ್ಕೆ ಕಾರಣವಾಗುವಂತಹ ಕೆಲವೊಂದು ತಪ್ಪುಗಳನ್ನು ಮಾಡದೆ ಹೋದರೆ ಮನೆಯಲ್ಲಿ ಯಾವುದೇ ರೀತಿಯ ನಷ್ಟ ಕಷ್ಟಗಳು ಎದುರಾಗುವುದಿಲ್ಲ.

Leave a Reply

Your email address will not be published.