ಮನೆಯಲ್ಲಿ ದೀಪ ಹಚ್ಚಿದ ನಂತರ ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ ಅದೃಷ್ಟ ಬದಲು ದುರಾದೃಷ್ಟ ಮನೆಗೆ ಬರುತ್ತದೆ.

DEVOTION

ನಮಸ್ಕಾರ ಸ್ನೇಹಿತರೆ ಪ್ರತಿಯೊಬ್ಬರ ಮನೆಯಲ್ಲಿ ಕೂಡ ಬೆಳಿಗ್ಗೆ ಮತ್ತು ಸಂಜೆ ಪ್ರತಿನಿತ್ಯವು ದೀಪಾರಾಧನೆ ಮಾಡಲಾಗುತ್ತದೆ ಆದರೆ ಈ ಒಂದು ದೀಪಾರಾಧನೆ ಮಾಡುವುದೇ ನಮಗೆ ಒಳ್ಳೆಯದಾಗಬೇಕು ನಮ್ಮ ಮನೆಗೆ ಒಳ್ಳೆಯದಾಗಬೇಕು ನಮ್ಮ ಕುಟುಂಬದ ಸದಸ್ಯರಿಗೆ ಒಳ್ಳೆಯದಾಗಬೇಕು ನಮ್ಮ ಜೀವನದಲ್ಲಿ ಇರುವಂತಹ ಕಷ್ಟಗಳು ದೂರವಾಗಬೇಕು ಎಂಬ ಉದ್ದೇಶದಿಂದ, ದೀಪವನ್ನು ನಾವು ಪರಬ್ರಹ್ಮ ಜ್ಯೋತಿ ಎಂದು ಕರೆಯುತ್ತೇವೆ ಇದು ಅಂಧಕಾರವನ್ನು ಅಳುಹಿಸಿ ಬೆಳಕಿನೆಡೆಗೆ ನಮ್ಮನ್ನು ತರದೆ ಅದೇ ರೀತಿಯಾಗಿ ಮನೆಯಲ್ಲಿ ದೀಪಾರಾಧನೆ ಮಾಡುವುದರಿಂದ ಮನೆಯಲ್ಲಿ ಇರುವ ಸಮಸ್ಯೆಗಳು ದೂರವಾಗಿ ಸುಖ-ಸಂತೋಷ ಮನೆಯಲ್ಲಿ ನೆಲೆಸುತ್ತದೆ. ಇನ್ನು ದೀಪಾರಾಧನೆ ಮಾಡುವಾಗಲೂ ಕೂಡ ಕೆಲವೊಂದು ನಿಯಮಗಳನ್ನು ನಾವು ತಪ್ಪದೆ ಅನುಸರಿಸಬೇಕು ಇಲ್ಲದೆ ಹೋದರೆ ನಾವು ಮನೆಯಲ್ಲಿ ದೀಪವನ್ನು ಬೆಳಗಿಸಿದ ನಂತರ ಮಾಡುವ ತಪ್ಪುಗಳು ನಮ್ಮ ಜೀವನದ ನಷ್ಟ ಕಷ್ಟಗಳಿಗೆ ಕಾರಣವಾಗುತ್ತದೆ, ನಾವು ದೀಪ ಹಚ್ಚುವುದು ಒಳ್ಳೆಯ ಉದ್ದೇಶದಿಂದ, ಆದರೆ ದೀಪ ಹಚ್ಚಿದ ನಂತರ ಇಂತಹ ತಪ್ಪುಗಳನ್ನು ಮಾಡುವುದರಿಂದ ಅದು ನಮ್ಮ ಮೇಲೆ ಋಣಾತ್ಮಕ ಪರಿಣಾಮವನ್ನು ಉಂಟುಮಾಡುತ್ತದೆ,

ಮನೆಗೆ ಅದೃಷ್ಟ ಅನುಕೂಲತೆಯ ಬದಲು ದುರಾದೃಷ್ಟ ನಷ್ಟ ಕಷ್ಟಗಳು ಉಂಟಾಗುತ್ತವೆ, ಹಾಗಾದರೆ ಮನೆಯಲ್ಲಿ ದೀಪವನ್ನು ಬೆಳಗಿಸಿದ ನಂತರ ಯಾವ ತಪ್ಪುಗಳನ್ನು ಮಾಡಬಾರದು ಇದರಿಂದ ಉಂಟಾಗುವ ತೊಂದರೆಗಳು ಏನು ಮತ್ತು ಯಾವ ನಿಯಮಗಳನ್ನು ಅನುಸರಿಸಬೇಕು ಎಂದು ನೋಡೋಣ. ಮೊದಲನೆಯದಾಗಿ ಮನೆಯಲ್ಲಿ ದೀಪವನ್ನು ಬೆಳಗಿಸುವಾಗ ಮುಖ್ಯ ದ್ವಾರದ ಬಾಗಿಲು ತೆರೆದಿರಬೇಕು ಎಂದು ಹೇಳಲಾಗುತ್ತದೆ, ಅದೇ ರೀತಿಯಾಗಿ ದೀಪವನ್ನು ಬೆಳಗಿಸಿದ ತಕ್ಷಣ ಯಾವುದೇ ಕಾರಣಕ್ಕೂ ಬಾಗಿಲನ್ನು ಹಾಕಬಾರದು ಸಾಕಷ್ಟು ಜನರು ಇಂತಹ ತಪ್ಪನ್ನು ಮಾಡಿದರೆ ಮನೆಯಲ್ಲಿ ದೀಪವನ್ನು ಬೆಳಗಿಸಿದ ದಕ್ಷಿಣ ಬಾಗಿಲನ್ನು ಹಾಕಿ ಬಿಡುತ್ತಾರೆ ಆದರೆ ಈ ರೀತಿ ಮಾಡಬಾರದು ಯಾಕೆಂದರೆ ನಾವು ದೀಪವನ್ನು ಬೆಳಗಿಸಿದ ನಂತರ ದೇವರ ಪ್ರವೇಶ ಎನ್ನುವುದು ಮನದಲ್ಲಿ ಎನ್ನುವ ನಂಬಿಕೆಯಿದೆ ಇಂತಹ ಸಮಯದಲ್ಲಿ ನಾವು ಬಾಗಿಲು ಹಾಕಿಕೊಳ್ಳುವುದು ಅಶುಭ. ಎರಡನೆಯದಾಗಿ ಮನೆಯಲ್ಲಿ ದೀಪವನ್ನು ಬೆಳಗಿಸಿದ ನಂತರ ಯಾವುದೇ ಕಾರಣಕ್ಕೂ ತಕ್ಷಣ ಕಸವನ್ನು ಗುಡಿಸಬಾರದು, ಕನಿಷ್ಠಪಕ್ಷ ಒಂದು ಗಂಟೆಯಾದರೂ ಕೂಡ ಕಳೆಯಬೇಕು,

ದೀಪ ಹಚ್ಚಿದ ತಕ್ಷಣ ಕಸ ಗುಡಿಸುವುದರಿಂದ ಸಮಸ್ಯೆಗಳು ನಷ್ಟಗಳು ಎದುರಾಗುತ್ತದೆ. ಇನ್ನು ಮಹಿಳೆಯರು ಇಂತಹ ತಪ್ಪನ್ನು ಮಾಡಿದರೆ ಮನೆಯಲ್ಲಿ ಪೂಜೆಯಾದ ನಂತರ ಕಣ್ಣೀರನ್ನು ಹಾಕುತ್ತಾರೆ ಆದರೆ ಯಾವುದೇ ಕಾರಣಕ್ಕೂ ಪೂಜೆ ಮಾಡುವಾಗ ಮತ್ತು ಪೂಜೆ ಮಾಡಿದ ನಂತರ ಮನೆಯಲ್ಲಿ ಕಣ್ಣೀರನ್ನು ಹಾಕಬಾರದು ಇದು ನಷ್ಟ ಮತ್ತು ದಾರಿದ್ರ್ಯ, ಹೆಣ್ಣುಮಕ್ಕಳನ್ನು ಮಹಾಲಕ್ಷ್ಮಿ ದೇವಿಯ ಸ್ವರೂಪ ಎಂದು ಭಾವಿಸುತ್ತೇವೆ ಅಂತಹ ಮಹಾಲಕ್ಷ್ಮಿ ದೇವಿಯವರ ಹೆಣ್ಣುಮಗಳು ಮನೆಯಲ್ಲಿ ಕಣ್ಣೀರು ಹಾಕುವುದು ಅಶುಭ, ಹಾಗಾಗಿ ಎಷ್ಟೇ ನೋವಿದ್ದರೂ ಕೂಡ ಮನೆಯಲ್ಲಿ ಪೂಜೆ ಮಾಡುವಾಗ ಅಥವಾ ಪೂಜೆ ಮಾಡಿದ ನಂತರ ಶುಕ್ರವಾರ ಮಂಗಳವಾರ ಸಂಜೆ ಸಮಯದಲ್ಲಿ ಕಣ್ಣೀರು ಹಾಕುವುದು ಮನೆಗೆ ಶ್ರೇಯಸ್ಸಲ್ಲ.

Leave a Reply

Your email address will not be published.