ನಿಮಗೆ ತಿಳಿಯದ ಹಾಗೇ ಕಾಡುವ ಕೆಲವೊಂದು ದೃಷ್ಟಿ ದೋಷಗಳಿಗೆ ಹೀಗೆ ಮಾಡಿರಿ

DEVOTION

ಜೀವನದಲ್ಲಿ ಒಂದಲ್ಲ ಒಂದು ರೀತಿಯ ಸಮಸ್ಯೆಗಳು ಬಂದೆ ಬರುತ್ತದೆ, ನಮ್ಮ ಜೀವನ ಎಲ್ಲವೂ ಚೆನ್ನಾಗಿ ನಡೆದುಕೊಂಡು ಹೋಗುತ್ತಾ ಇರುತ್ತದೆ ಎಲ್ಲ ರೀತಿಯ ಸಮಸ್ಯೆಗಳಿಂದ ಹೊರ ಬಂದು ಸಂತೋಷದ ದಿನಗಳು ಕಳೆಯುವಾಗ ಇದ್ದಕ್ಕಿದ್ದಂತೆ ಏನೋ ಸಮಸ್ಯೆ ಬಂದು ಬಿಡುತ್ತದೆ, ಇದಕ್ಕಿದಂತೆ ನೋ ಕಷ್ಟಗಳು ಬಂದು ಬಿಡುತ್ತದೆ ಆದ್ರೆ ಅದನ್ನು ಏನು ಮಾಡೋಕೆ ಆಗಲ್ಲ, ನಾವು ಚಿಕ್ಕ ಮಕ್ಕಳನ್ನು ನೋಡಿರಬಹುದು ಮಕ್ಕಳು ಚೆನ್ನಾಗಿ ಆರೋಗ್ಯವಾಗಿ ಇರುತ್ತಾರೆ ಚೆನ್ನಾಗಿ ಆಟ ಆಡುತ್ತ ಇರುತ್ತಾರೆ ಆದರೆ ಇದ್ದಕ್ಕಿದ್ದಂತೆ ಅಳಲು ಶುರು ಮಾಡುತ್ತಾರೆ ತುಂಬಾ ಗಲಾಟೆ ಮಾಡುತ್ತಾರೆ ಹಾಗೆಯೇ ಕೆಲವೊಮ್ಮೆ ಮಂಕು ಮಂಕಾಗಿ ಕೂಡ ಆಡುತ್ತಾರೆ, ಮತ್ತು ಕೆಲವೊಮ್ಮೆ ಸುಮ್ಮನೆ ಕಿರುಚಿ ರಂಪ ಮಾಡುತ್ತಾರೆ ಅಲ್ಲವೇ ಅದರೆ ಏಕೆ ಹೀಗೆ ಮಾಡುತ್ತಾರೆ ಹೇಳಿ ಜೊತೆಗೆ ಈ ರೀತಿ ಮಕ್ಕಳು ಮಾಡಿದಾಗ ಮನೆಯಲ್ಲಿ ಇರುವ ಹಿರಿಯರು ಹೇಳುವುದು ದೃಷ್ಟಿ ಆಗಿದೆ ದೃಷ್ಟಿ ತೆಗಿ ಅಂತ ಅಲ್ಲವೇ ಹೌದು ಈ ದೃಷ್ಟಿ ಎಂಬುದು ಕೇವಲ ಮಕ್ಕಳಿಗೆ ಮಾತ್ರವಲ್ಲದೇ ದೊಡ್ಡವರಿಗೂ ಆಗುತ್ತದೆ,

ದೊಡ್ಡವರಿಗೆ ದೃಷ್ಟಿ ಆದಾಗ ಅವರಿಗೆ ಯಾವುದೇ ಕೆಲಸ ಮಾಡಲು ಆಸಕ್ತಿ ಬರುವುದಿಲ್ಲ ಹೆಚ್ಚಿನ ಸಮಯ ಒಂಟಿಯಾಗಿ ಇದ್ದು ಬಿಡುತ್ತಾರೆ ಯಾರ ಜೊತೆಗೆ ಕೂಡ ಜಾಸ್ತಿ ಮಾತಾಡೋಕೆ ಹೋಗಲ್ಲ, ಏನೋ ಮನಸ್ಸು ದೇಹ ಬಾರ ಆದ ರೀತಿ ಅನುಭವ ಆಗುತ್ತದೆ. ಈ ರೀತಿ ಆದಾಗ ಏನು ಮಾಡಬೇಕು ಇಂತಹ ಸಮಸ್ಯೆ ನಿಮಗೂ ಬಂದ್ರೆ ಹೀಗೆ ಮಾಡಿರಿ, ಕಲ್ಲುಪ್ಪು ಹಾಗೂ ಕರಿ ಮೆಣಸು ಇದನ್ನು ಮನೆಯ ಪ್ರತಿಯೊಂದು ಮೂಲೆಯಲ್ಲಿ ಇಡಬೇಕು ಹೀಗೆ ಇಟ್ಟರೆ ಯಾವುದೇ ದೃಷ್ಟಿ ದೋಷ ಇದ್ದರೂ ದೂರ ಕಡಿಮೆ ಆಗುತ್ತದೆ, ನಿಂಬೆ ಹಣ್ಣು ತೆಗೆದುಕೊಂಡು ಅದನ್ನು ತಲೆಯಿಂದ ಕಾಲಿನವರೆಗೂ ನಿವಳಿಸಿಕೊಂಡು ನಿಮ್ಮ ಮನೆ ಮುಂದೆ ಬಿಸಾಡಿ ಹೀಗೆ ಮಾಡಿರಿ ನಿಮ್ಮ ಜೀವನದಲ್ಲಿ ಇರುವ ಸಂಕಷ್ಟಗಳು ಪರಿಹಾರ ಆಗುತ್ತದೆ.

ನಿಮ್ಮ ಜೀವನದಲ್ಲಿ ಸಮಸ್ಯೆ ನಲ್ಲಿ ಸಿಕ್ಕಿ ಹಾಕಿಕೊಂಡಿದ್ದೀರಾ, ನಿಮ್ಮ ಸಮಸ್ಯೆಗೆ ಎಲ್ಲಿ ಕೂಡ ಪರಿಹಾರ ಸಿಗಲಿಲ್ಲವೇ ಒಂದು ಸರಿ ಫೋನ್ ಮಾಡಿ 9620799909 ಶಕ್ತಿ ದೇವತೆ ಕೊಲ್ಲೂರು ಮೂಕಂಬಿಕಾ ದೇವಿ ಅಮ್ಮನವರ ಆರಾಧಕರು ಆಗಿರುವ ಸೂರ್ಯ ಪ್ರಕಾಶ್ ಕುಡ್ಲ ಅವರು ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ಒಂದು ಸರಿ ಫೋನ್ ಮಾಡಿ 9620799909 ಹಾಗೆಯೇ ನಿರುದ್ಯೋಗ ಸಮಸ್ಯೆಗಳು, ಹಣಕಾಸಿನ ವಿಚಾರದಲ್ಲಿ ಸಮಸ್ಯೆ, ಮತ್ತು ವ್ಯಾಪಾರದಲ್ಲಿ ಅಧಿಕ ಲಾಭ ಮಾಡಲು ಮತ್ತು ದಾಂಪತ್ಯದಲ್ಲಿ ಆಗಿರುವ ಸಮಸ್ಯೆಗಳು ಪರಿಹಾರ ಆಗಲು ಕರೆ ಮಾಡಿರಿ 9620799909 ಸೂರ್ಯ ಪ್ರಕಾಶ್ ಕುಡ್ಲ, ಹಾಗೆಯೇ ನೀವು ಇಷ್ಟಪಟ್ಟ ವ್ಯಕ್ತಿ ನಿಮ್ಮವರಾಗಳು ಕರೆ ಮಾಡಿರಿ 9620799909 ಎಲ್ಲಾ ರೀತಿಯ ಸಮಸ್ಯೆಗಳು ಕೂಡ 3 ದಿನದಲ್ಲಿ ಪರಿಹಾರ ಮಾಡಲಾಗುವುದು, ಏನೇ ರೀತಿಯ ಸಂಕಷ್ಟಗಳು ಇರಲಿ ಕರೆ ಮಾಡಿ 9620799909 ಸೂರ್ಯ ಪ್ರಕಾಶ್ ಕುಡ್ಲ

Leave a Reply

Your email address will not be published.